Friday, November 2, 2018

ಕನ್ನಡ ರಾಜ್ಯೋತ್ಸವದ ಶುಭಾಶಯಗಳು...

ನೆಲೆಸಿರುವ ಭೂದೇವಿಯ ಮಡಿಲಲ್ಲಿ,
ಗಂಗೆ,ತುಂಗೆ,ಕಾವೇರಿ,ಕೃಷ್ಣೆ ಹರಿವರಿಲ್ಲಿ;
ರನ್ನ,ಪೊನ್ನ, ದಾಸರು ತಂಗಿದ್ದರಿಲ್ಲಿ,
ಹಿಂದೂ,ಕ್ರೈಸ್ತ,ಮುಸಲ್ಮಾನ ಜೈನರಿರುವರಿಲ್ಲಿ;
ಕರುನಾಡ ಕಣ್ಮಣಿ ಆಗು ನೀ ಇಲ್ಲಿ.
  
ಗಂಗ ಕದಂಬ ಚಾಲುಕ್ಯ ಹೋರಡಿದರಿಲ್ಲಿ,
ಅಕ್ಕಮ್ಮ ಓಬವ್ವ ರಾಯಣ್ಣರ ಆತ್ಮವಿರುವುದಿಲ್ಲಿ;
ಬೇಲೂರು ಹಂಪಿಯ ಶಿಲ ಸ್ಥಾವರವಿರುವುದಿಲ್ಲಿ,
ಪುಟ್ಟಪ್ಪ ಕಣವಿಯರ ಕೃತಿ ಅರಳುವುದಿಲ್ಲಿ,
ಅಮರವಾಗು ನೀ ಈ ನಾಡಿನಲ್ಲಿ.
                                       - ಸ್ಫೂರ್ತಿ





No comments:

Post a Comment