Thursday, December 13, 2018

" ದೇವಿರಮ್ಮನಿಗೆ ನಮನ"

ವಂದಿಸುವೆ ಜಗವ ಕಾಯ್ವ ಜಗನ್ಮಾತೆಗೆ,
ದುಷ್ಟರ ಸಂಹಾರಿಸುವ ಮಾತೆ;
ಶಿಷ್ಟರ ರಕ್ಷಿಸುವ ಮಾತೆ,
ಭಕ್ತಿಯ ನಮನ ಸಲ್ಲಿಸುವೆ ದೇವಿರಮ್ಮನಿಗೆ.
                                    - ಸ್ಫೂರ್ತಿ

No comments:

Post a Comment